ಭದ್ರಾವತಿ : ತರಳಬಾಳು ಶ್ರೀಗಳ ಮಾರ್ಗದರ್ಶನದಂತೆ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಹಿತಾಸಕ್ತಿಯ ಮೇರೆಗೆ, ಮೈಸೂರು ಪೇಪರ್ ಮಿಲ್ಸ್ (ಎಂ.ಪಿ.ಎಂ) ಪುನರಾರಂಭಕ್ಕೆ ವಿಧಾನಸಭೆಯಲ್ಲಿ ಶಿಫಾರಸು ಸಲ್ಲಿಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ […]
Category: Bhadravati
ಭದ್ರಾವತಿ : ವಿಟಮಿನ್ ಟ್ಯಾಬ್ಲೆಟ್ ಸೇವಿಸಿ ಮಕ್ಕಳಿಗೆ ಹೊಟ್ಟೆನೋವು : 53 ಮಕ್ಕಳು ಆಸ್ಪತ್ರೆಗೆ ದಾಖಲು
ಭದ್ರಾವತಿ : ಸರ್ಕಾರಿ ಶಾಲೆ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು- ವಾಂತಿ ಕಾಣಿಸಿಕೊಂಡ ಪರಿಣಾಮ 53 ಮಕ್ಕಳು ಆಸ್ಪತ್ರೆಗೆ ದಾಖಲಾದ ಘಟನೆ ಅರಳೀಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ನಡೆದಿದೆ. ಭದ್ರಾವತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಮಕ್ಕಳನ್ನು […]
ಭದ್ರಾವತಿ : ನಯನ ಆಸ್ಪತ್ರೆಗೆ NABH–ISO ಮಾನ್ಯತೆ
ಭದ್ರಾವತಿ : ನಗರದ ನಯನ ಆಸ್ಪತ್ರೆ ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟದ ಚಿಕಿತ್ಸೆಗೆ ನೀಡಲಾಗುವ ಆಸ್ಪತ್ರೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿ (NABH) ಹಾಗೂ ಅಂತರರಾಷ್ಟ್ರೀಯ ಗುಣಮಟ್ಟ ಸಂಸ್ಥೆ (ISO) ಯ ಅತ್ಯುನ್ನತ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. […]
ಮೂರನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವ : ಸುತ್ತೂರು ಶ್ರೀಗಳಿಂದ ಆಶೀರ್ವಚನ, ಸಮಾಜಮುಖಿ ಸಂದೇಶ
ಭದ್ರಾವತಿ: ತರಳಬಾಳು ಹುಣ್ಣಿಮೆ ಮಹೋತ್ಸವದ ಮೂರನೇ ದಿನದ ಸಂಜೆ ಕಾರ್ಯಕ್ರಮದಲ್ಲಿ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಜನಕಲ್ಯಾಣ, ಸಹೋದರತ್ವ ಹಾಗೂ ಮೌಲ್ಯಾಧಾರಿತ ಜೀವನದ ಅಗತ್ಯತೆಯನ್ನು ಒತ್ತಿ ಹೇಳಿದರು. […]
ಭದ್ರಾವತಿಯ ಗೊಂದಿ ಗ್ರಾಮವನ್ನೆ ಬೆಚ್ಚಿಬೀಳಿಸಿದ ಚಿರತೆ : 12 ದಿನಗಳಲ್ಲಿ ಎರಡನೇ ಬೇಟೆ
ಭದ್ರಾವತಿ: ಜನವಸತಿ ಪ್ರದೇಶದಲ್ಲಿ ಸಾಕು ಪ್ರಾಣಿಗಳ ಮೇಲೆ ಹರಿಹಾಯ್ತಿರುವ ಚಿರತೆ ದಾಳಿ ಮತ್ತೆ ಮುಂದುವರಿದಿದ್ದು, ನಿನ್ನೆ ರಾತ್ರಿ ಭದ್ರಾವತಿಯ ಗೊಂದಿ ಗ್ರಾಮದ ರೈತನೊಂದು ಕುರಿಯನ್ನು ಬೇಟೆ ಮಾಡಿ ತಿಂದು ಹಾನಿಗೊಳಿಸಿದೆ. ಈ ಘಟನೆಯು ಗ್ರಾಮದಲ್ಲಿ […]
ಭದ್ರಾವತಿ: ತರಳಬಾಳು ಹುಣ್ಣಿಮೆ ಮಹೋತ್ಸವ – ಆರೋಗ್ಯವಂತ ವ್ಯಕ್ತಿಯಿಂದಲೇ ಆರೋಗ್ಯವಂತ ಸಮಾಜ : ಡಾ.ಧನಂಜಯ ಸರ್ಜಿ
ಭದ್ರಾವತಿ: ವ್ಯಕ್ತಿಯ ಆರೋಗ್ಯವೇ ಸಮಾಜದ ಆರೋಗ್ಯಕ್ಕೆ ಆಧಾರವಾಗಿದ್ದು, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸಮತೋಲನ ಮತ್ತು ಸಾಮಾಜಿಕ ಹೊಣೆಗಾರಿಕೆಯೂ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು. ತರಳಬಾಳು ಹುಣ್ಣಿಮೆ […]
ವಿಐಎಸ್ಎಲ್ ಪುನರಾರಂಭಕ್ಕೆ ಗಡುವು ಘೋಷಣೆ : 2.5 ತಿಂಗಳಲ್ಲಿ ಕಾರ್ಯಾಚರಣೆ – ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಹೆಚ್.ಡಿ.ಕುಮಾರಸ್ವಾಮಿ
ಭದ್ರಾವತಿ: ಮುಂದಿನ ಎರಡು–ವರೆ ತಿಂಗಳೊಳಗೆ ವಿಶ್ವೇಶ್ವರಯ್ಯ ಸ್ಟೀಲ್ ಕಂಪನಿಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದಾಗಿ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಅವರು ಇಂದು ನಗರದ ಹುಡ್ಕೋ ಕಾಲೋನಿ ವಿಐಎಸ್ಎಲ್ ಹೆಲಿಪ್ಯಾಡ್ […]
ಫೆಬ್ರವರಿ 17ರಂದು ಭದ್ರಾವತಿಯಲ್ಲಿ ಕಾಮ್ರೇಡ್ ಡಿ.ಸಿ. ಮಾಯಣ್ಣ ಸ್ಮರಣಾ ಕಾರ್ಯಕ್ರಮ
ಭದ್ರಾವತಿ: ಕ್ಷೇತ್ರದ ಜನ ಎಂದಿಗೂ ಮರೆಯಲಾಗದ ಸರಳ ಬದುಕಿನ ಕಾರ್ಮಿಕ ಹೋರಾಟಗಾರ ದಿವಂಗತ ಕಾಮ್ರೇಡ್ ಡಿ.ಸಿ. ಮಾಯಣ್ಣನವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಫೆಬ್ರವರಿ 17ರಂದು ಕಾಮ್ರೇಡ್ ಡಿ.ಸಿ. ಮಾಯಣ್ಣ ಸ್ಮರಣಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ […]
ಭದ್ರಾವತಿಯಲ್ಲಿ ಅಭಿಮಾನಿಗಳ ಭಕ್ತಿ ಅಭಿವ್ಯಕ್ತಿ : ಡಾ. ರಾಜಕುಮಾರ್ – ಪುನೀತ್ ರಾಜಕುಮಾರ್ ದೇವಾಲಯ ಲೋಕಾರ್ಪಣೆ
ಭದ್ರಾವತಿ: ನಾಡಿನ ಜನಮನದಲ್ಲಿ ಸದಾ ಜೀವಂತವಾಗಿರುವ ವರನಟ ಕರ್ನಾಟಕ ರತ್ನ ಡಾ. ರಾಜಕುಮಾರ್ ಹಾಗೂ ಯುವರತ್ನ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಅಪಾರ ಪ್ರೀತಿಗೆ ಸಾಕ್ಷಿಯಾಗಿ ಭದ್ರಾವತಿಯಲ್ಲಿ ನಿರ್ಮಿಸಲಾದ ದೇವಾಲಯ ಹಾಗೂ […]
ನಂಬಿದ ಸಂಬಂಧಿಯೇ ಕೊಲೆಗಾರ : ವೃದ್ಧ ದಂಪತಿ ಕೊಲೆ ಪ್ರಕರಣ ಭೇದಿಸಿದ ಭದ್ರಾವತಿ ಪೊಲೀಸರು
ಶಿವಮೊಗ್ಗ : ಜನವರಿ ೨೦ರಂದು ಭದ್ರಾವತಿ ನಗರದ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿ ಏರಿಯಾದಲ್ಲಿ ಚಂದ್ರಪ್ಪ (೮೨), ಜಯಮ್ಮ (೭೨) ಅನುಮಾ ನಾಸ್ಪದವಾಗಿ ಮೃತಪಟ್ಟಿದ್ದು ಅಸಹಜ ಸಾವು ಪ್ರಕರಣ ಹಳೇನಗರ ಪೊಲೀಸ್ ಠಾಣೆಯಲ್ಲಿ […]
