Trending

ಶಿವಮೊಗ್ಗ: ಹಾಲಿನ ದರ ಹೆಚ್ಚಳ ಸ್ವಾಗತಾರ್ಹ, ರೈತರ ಇತರ ಬೇಡಿಕೆಗಳನ್ನೂ ಈಡೇರಿಸಿ : ಲೋಕೇಶ್ ಜಿ. ಕರಕುಚ್ಚಿ

ಶಿವಮೊಗ್ಗ: ಹಾಲು ಉತ್ಪಾದಕ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದರ ಜೊತೆಗೆ ರೈತರ ಇತರ ಬೇಡಿಕೆಗಳನ್ನೂ ಸರ್ಕಾರ ಈಡೇರಿಸಬೇಕು ಎಂದು ಹಾಲು ಉತ್ಪಾದಕರ […]

ಐಷಾರಾಮಿ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಅವಘಡ : ಇಬ್ಬರು ವಿದೇಶಿಗರ ಸಾವು

ಬೆಂಗಳೂರು : ನಗರದ ಐಷಾರಾಮಿ ಹೊಟೇಲ್‌ ಆವರಣದಲ್ಲಿ ಭೀಕರ ದುರಂತ ನಡೆದಿದ್ದು, ಈಜುಕೊಳದೊಳಗೆ ವಿದ್ಯುತ್‌ ಪ್ರವಹಿಸಿ ಇಬ್ಬರು ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದಾರೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಶಾಕ್‌ನಿಂದ ಅವರನ್ನು ರಕ್ಷಿಸಲು […]

ಡಿವಿಎಸ್ ಕಾಲೇಜಿನಲ್ಲಿ ‘ನಶಾಮುಕ್ತ ಯುವ ವಿಕಸಿತ ಭಾರತ’ ಜಾಗೃತಿ ಕಾರ್ಯಕ್ರಮ

ಶಿವಮೊಗ್ಗ: ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ  ನಗರದ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ 1, 2 ಮತ್ತು 3 ಹಾಗೂ ಮೈ ಭಾರತ್ ಸಹಯೋಗದಲ್ಲಿ ‘ನಶಾಮುಕ್ತ […]

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ : 3,100 ರೂಪಾಯಿ ಇಳಿಕೆ

ಬೆಂಗಳೂರು : ಬಹುದಿನಗಳಿಂದ ಕಾಯುತ್ತಿದ್ದ ಗುಡ್‌ನ್ಯೂಸ್‌ ಮಾಸಾಂತ್ಯದಲ್ಲಿ ಆಭರಣ ಗ್ರಾಹಕರಿಗೆ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ. ಆ ಮೂಲಕ ದೀಪಾವಳಿ ಖರೀದಿ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ […]

ಅಸಭ್ಯ ಮೆಸೇಜ್ ಕಳಿಸುತ್ತಿದ್ದ ಲೆಕ್ಚರರ್ ಗೆ ವಿದ್ಯಾರ್ಥಿನಿಯರಿಂದಲೇ ಧರ್ಮದೇಟು : ಥಳಿಸಲು ಬಂದವರ ಮುಂದೆ ತಲೆ ಚಚ್ಚಿಕೊಂಡು ಹೈಡ್ರಾಮಾ

ಮಂಡ್ಯ: ತನ್ನ ಮೊಬೈಲ್ ನಿಂದ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರೇ ಧರ್ಮದೇಟು ನೀಡಿ, ತಕ್ಕ ಪಾಠ ಕಲಿಸಿರುವ ಘಟನೆ ನಾಗಮಂಗಲ-ಮಂಡ್ಯ ರಸ್ತೆಯ ಪದವಿ ಕಾಲೇಜಿನಲ್ಲಿ ನಡೆದಿದೆ. ಆರೋಪಿ ಉಪನ್ಯಾಸಕ ಗಂಗೂ, […]

ಬಿ.ವಿ.ಆಚಾರ್ಯ, ಕಾಗೋಡು ತಿಮ್ಮಪ್ಪ, ಜಿಮ್‌ ರವಿ ಸೇರಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಸಾಧಕರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು  ಕರ್ನಾಟಕ ಸರ್ಕಾರ ಘೋಷಿಸಿದೆ. ಹಿರಿಯ ವಕೀಲ, ಕಾನೂನು ತಜ್ಞ ಬಿ.ವಿ.ಆಚಾರ್ಯ, ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಖ್ಯಾತ […]

ಶಿರಾಳಕೊಪ್ಪ ರಸ್ತೆಯಲ್ಲಿ ಭೀಕರ ಅಪಘಾತ : ಯುವಕನ ದುರಂತ ಅಂತ್ಯ

ಶಿವಮೊಗ್ಗ: ಶಿರಾಳಕೊಪ್ಪ–ಆನವಟ್ಟಿ ಮಾರ್ಗದ ಜಾವಗಟ್ಟಿ ಮತ್ತು ಬೆಳ್ಳಿಗಾವಿ ನಡುವಿನ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 22 ವರ್ಷದ ಯುವಕ ದಾರುಣವಾಗಿ ಮೃತಪಟ್ಟಿದ್ದಾರೆ. ಲಿಂಗರಾಜ್ ಮೃತ ಯುವಕ. ಶುಕ್ರವಾರ ಬೆಳಿಗ್ಗೆ ಮಾರುತಿ 800 […]

ಖಾಸಗಿ ಕೋಚಿಂಗ್ ಸೆಂಟರ್‌ಗಳಿಗೆ ಬಿಗ್‌ ಶಾಕ್‌ : 15 ವರ್ಷಕ್ಕಿಂತ ಮಕ್ಕಳಿಗೆ ನೋ ಅಡ್ಮಿಶನ್‌, ನಿಯಮ ಉಲ್ಲಂಘಿಸಿದ್ರೆ ಭಾರೀ ದಂಡ

ಬೆಂಗಳೂರು: ಖಾಸಗಿ ಕೋಚಿಂಗ್ ಸೆಂಟರ್‌ಗಳಿಗೆ  ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮುಂದಾಗಿದೆ. ಅತಿಯಾದ ಒತ್ತಡ, ದರ ವಸೂಲಿ ಹಾಗೂ ಶೈಕ್ಷಣಿಕ ಅಕ್ರಮಗಳ ನಿಯಂತ್ರಿಸಲು ಕಠಿಣ ಕರಡು ನಿಯಮಗಳನ್ನು ಪ್ರಕಟಿಸಿದೆ. ರಾಜ್ಯ ಉನ್ನತ ಶಿಕ್ಷಣ ಇಲಾಖೆ […]

ಶಿವಮೊಗ್ಗ– ಭದ್ರಾವತಿ ಮಾಸ್ಟರ್ ಪ್ಲಾನ್ 2041ಕ್ಕೆ ವಿರೋಧ : ಸಾರ್ವಜನಿಕ ಅಭಿಪ್ರಾಯ ಪಡೆಯದೆ ಕರಡು ಸಿದ್ಧಪಡಿಸಿದ ಆರೋಪ

ಶಿವಮೊಗ್ಗ: ಶಿವಮೊಗ್ಗ–ಭದ್ರಾವತಿ ಮಹಾನಗರ ಯೋಜನೆ–2041ರ ಮಾಸ್ಟರ್ ಪ್ಲಾನ್ ರೂಪಿಸುವ ಸಂದರ್ಭದಲ್ಲಿ ಸಂಘ-ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸದೆ, ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯದೆ ಕರಡು ಸಿದ್ಧಪಡಿಸಲಾಗಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. […]

ಶಿವಮೊಗ್ಗ: ಕೆಎಸ್‌ಒಯು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಆರೋಪ : ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ಸೇರಿದಂತೆ ಸಿಬ್ಬಂದಿ ವಿರುದ್ಧ ದೂರು ದಾಖಲು

ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ಸೇರಿದಂತೆ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ […]

[pj-news-ticker]