Trending

ಭದ್ರಾವತಿ ಅರಣ್ಯದಲ್ಲಿ ಅಕ್ರಮ ದಂಧೆಗೆ ಪೊಲೀಸ್ ‘ಡ್ರೋನ್’ ಶಾಕ್ : 19 ಮಂದಿ ವಿರುದ್ಧ ಎಫ್‌ಐಆರ್

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ದಂಧೆಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ವಿನೂತನ ಕಾರ್ಯಾಚರಣೆ ನಡೆಸಿದೆ. ಎಸ್ಪಿ ನಿಖಿಲ್  ಅವರ ಖಡಕ್ ಸೂಚನೆಯ ಮೇರೆಗೆ ಮೊದಲ […]

ಭದ್ರಾವತಿ: ಗ್ಯಾಸ್ ಸಿಲಿಂಡರ್ ಹೆಸರಿನಲ್ಲಿ ವಂಚನೆ : ₹4,500 ಪಡೆದು ಆಟೋದಲ್ಲಿ ಪರಾರಿ

ಭದ್ರಾವತಿ: ನಗರದ ನ್ಯೂ ಟೌನ್ ಪ್ರದೇಶದ ಸಿದ್ದಾರ್ಥ ಅಂದರ ಕೇಂದ್ರಕ್ಕೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಘಟನೆ ಏಪ್ರಿಲ್ 22ರಂದು ಬೆಳಕಿಗೆ ಬಂದಿದೆ. ಯುದ್ಧ ಪರಿಸ್ಥಿತಿಯಿಂದ ಸಿಲಿಂಡರ್ ಕೊರತೆ […]

ಶಾಂತ ಸ್ವರದಲ್ಲಿ ಸಮಾಜ ಜಾಗೃತಿ : ಭದ್ರಾವತಿಯಲ್ಲಿ ಕತ್ತಲಹಾಡಿನ ಮಂತ್ರಮುಗ್ಧ ಕ್ಷಣಗಳು

ಭದ್ರಾವತಿ: ಗದ್ದಲವಿಲ್ಲದ ಸ್ವರ, ಅರ್ಥಪೂರ್ಣ ಪದಗಳು ಮತ್ತು ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸುವ ಕತ್ತಲಹಾಡುಗಳ ಮೂಲಕ ಭದ್ರಾವತಿಯಲ್ಲಿ ವಿಶಿಷ್ಟ ಸಂಗೀತ ಅನುಭವ ಮೂಡಿತು. ನಗರದ ನಯನ ಆಸ್ಪತ್ರೆ ಸಭಾಂಗಣದಲ್ಲಿ ಜನ್ನಾಪುರ ಡಾ. ಬಿ.ಆರ್. ಅಂಬೇಡ್ಕರ್ ಜಾನಪದ […]

ಸಂವಿಧಾನ ಬದುಕಿನ ದಿಕ್ಕು ತೋರಿಸುವ ದೀಪ : ಬಿ.ಕೆ. ಸಂಗಮೇಶ್ವರ್

ಭದ್ರಾವತಿ: ಸಂವಿಧಾನದ ಆಶಯಗಳು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಕೆಯಾಗಬೇಕು, ಸಂವಿಧಾನ ಬದುಕಿನ ದಿಕ್ಕು ತೋರಿಸುವ ದೀಪ ಎಂದು ಶಾಸಕ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ. ಸಂಗಮೇಶ್ವರ್ ಹೇಳಿದರು. ಅವರು ಮಂಗಳವಾರ […]

ಭದ್ರಾವತಿಯಲ್ಲಿ ಜಗಜೀವನರಾಮ್ ಜಯಂತಿ – ಎಲ್ಲರಿಗೂ ಮಾದರಿಯಾದ ನಾಯಕನಿಗೆ ಗೌರವ

ಭದ್ರಾವತಿ: ದೇಶದ ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪ ಪ್ರಧಾನಿಯಾದ ಡಾ. ಬಾಬು ಜಗಜೀವನರಾಮ್‌ ಅವರ ೧೧೯ನೇ ಜಯಂತಿಯನ್ನು ಭದ್ರಾವತಿಯಲ್ಲಿ ಭಾನುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ […]

ಭದ್ರಾವತಿ : ಅಂಬೇಡ್ಕರ್ – ಜಗಜೀವನರಾಮ್ ಜಯಂತಿ: ಪ್ರತ್ಯೇಕ ಆಚರಣೆಗೆ ವಿರೋಧದ ಧ್ವನಿ

ಭದ್ರಾವತಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಅಂಬೇಡ್ಕರ್  ಹಾಗೂ ಡಾ. ಬಾಬು ಜಗಜೀವನರಾಮ್‌ ಅವರ ಜಯಂತಿಗಳನ್ನು ಈ ಬಾರಿ ಪ್ರತ್ಯೇಕವಾಗಿ ಆಚರಿಸುವ ನಿರ್ಧಾರ ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ […]

ಭದ್ರಾವತಿ : ಸೇತುವೆಯಿಂದ ಬಿದ್ದ ಬಸ್ : ಪ್ರಯಾಣಿಕರಿಗೆ ಗಾಯ

ಭದ್ರಾವತಿ: ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್‌ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ದಾವಣಗೆರೆಯಿಂದ ಹೊರಟಿದ್ದ ಬಸ್‌ ಚನ್ನಗಿರಿ ದಾಟಿ […]

ಭದ್ರಾವತಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ : ಯುಗ ಬದಲಾಗಿದರೂ ರಂಗಭೂಮಿಯ ನಾದ ನಿರಂತರ – ಗಂಗಾನಾಯ್ಕ ಗೊಂದಿ

ಭದ್ರಾವತಿ : ನಗರದ ರಂಗ ಕಲಾವಿದರ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನವನ್ನು ಗಾಂಧಿ ಪಾರ್ಕಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಹಿರಿಯ ರಂಗ ಕಲಾವಿದರಾದ ಡಿ. ರುದ್ರಯ್ಯ ಅವರು ಚಂಡಿಕೆ ಬಾರಿಸುವ ಮೂಲಕ […]

ಭದ್ರಾವತಿ : ವೃತ್ತಿ ಮಾತ್ರವಲ್ಲ, ಸೇವೆಯೂ ಮುಖ್ಯ : ಡಾ. ನರೇಂದ್ರ ಭಟ್

ಭದ್ರಾವತಿ : ಪತ್ರಕರ್ತರ ಸೇವೆ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದ್ದು, ಅವರು ಸಲ್ಲಿಸುತ್ತಿರುವ ಸೇವೆ ಶಾಶ್ವತವಾಗಿ ಉಳಿಯಲಿದೆ ಎಂದು ನಗರದ ಹಿರಿಯ ವೈದ್ಯ ಡಾ. ನರೇಂದ್ರ ಭಟ್ ಅಭಿಪ್ರಾಯಪಟ್ಟರು. ಹಳೇನಗರದ ಪತ್ರಿಕಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ […]

ನೂತನ ಜಾಹೀರಾತು ನೀತಿ ಸ್ಥಗಿತಗೊಳಿಸಿ : ಮುಖ್ಯಮಂತ್ರಿ ಅವರಿಗೆ ಗಂಗಾನಾಯ್ಕ ಗೊಂದಿ ಮನವಿ

ಭದ್ರಾವತಿ : ರಾಜ್ಯ ಸರ್ಕಾರವು ಅನುಮೋದಿಸಿರುವ ನೂತನ ಜಾಹೀರಾತು ನೀತಿ–2026 ಅನ್ನು ತಕ್ಷಣ ಸ್ಥಗಿತಗೊಳಿಸಿ ಮರುಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಒತ್ತಾಯಿಸಿದರು. ಸೋಮವಾರ […]

[pj-news-ticker]