Trending

ಕಾಂಗ್ರೆಸ್ ಪ್ರಣಾಳಿಕೆ ನೋಡಿ ಮೋದಿಗೆ ನಡುಕ: ರಾಹುಲ್ ಗಾಂಧಿ

Spread the love

ನವದೆಹಲಿ : ಲೋಕಸಭೆ ಚುನಾವಣೆಗೆ ನಮ್ಮ ಕಾಂಗ್ರೆಸ್ ಪ್ರಣಾಳಿಕೆ  ಕ್ರಾಂತಿಕಾರಿಯಾಗಿದೆ.  ನಮ್ಮ ಪ್ರಣಾಳಿಕೆ ನೋಡಿ ಪ್ರಧಾನಿ ನರೇಂದ್ರ ಮೋದಿಗೆ ನಡುಕ ಶುರುವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದರು.

ಇಂದು ಮಾತನಾಡಿದ ರಾಹುಲ್ ಗಾಂಧಿ, ಮೋದಿ ಕಾಂಗ್ರೆಸ್ ಪ್ರಣಾಳಿಕೆಗೆ ಹೆದರಿದ್ದಾರೆ. ನಾವು  ಸಂಪತ್ತನ್ನ ದೇಶದ  90% ಜನರಿಗೆ ಹಂಚುತ್ತೇವೆ.   ಎಲ್ಲಾ ವರ್ಗದ ಜನರಿಗೂ ಹಂಚುತ್ತೇವೆ. ಆದರೆ  ಮೋದಿ ಸಂಪತ್ತಿನ ಹೆಸರಿನಲ್ಲಿ ದೇಶ ಒಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

[pj-news-ticker]