Trending

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ : ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29 ರೂ. ಹೆಚ್ಚಳ

ನವದೆಹಲಿ: ವಾಣಿಜ್ಯ ಸಿಲಿಂಡರ್‌, ಪೆಟ್ರೋಲ್‌, ಡೀಸೇಲ್‌, ಬೆಲೆ ಏರಿಕೆಯಿಂದ ಹೈರಾಣಿಗಿದ್ದ ಜನರಿಗೆ ಇದೀಗ ಮತ್ತೆ ಶಾಕ್‌ ಎದುರಾಗಿದೆ. ಗೃಹಬಳಕೆಯ ಎಲ್‌ಪಿಜಿ  ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 29 ರೂ. ಹೆಚ್ಚಳ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ನಡೆದಿರುವ […]

‘ನಮ್ಮ ಪೋಸ್ಟ್‌ಗಳನ್ನು ಅಳಿಸಬಹುದು, ಹೋರಾಟವಲ್ಲ’ – ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಆಕ್ರೋಶ

ನವದೆಹಲಿ: ನೀಟ್ ಪರೀಕ್ಷೆ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳ ಆರೋಪದ ಮೇಲೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವ ಬದಲು ಕೇಂದ್ರ ಸರಕಾರವು ನಮ್ಮ ಸಂಘಟನೆಯ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೇಲೆ ಗಮನಹರಿಸುತ್ತಿದೆ […]

ಲಾಲೂ ದಂಪತಿಗೆ ನೀಡಿದ್ದ Z+ ಭದ್ರತೆ ಕಡಿತ : ಲಾಠಿ ಹಿಡಿದು ಕಾವಲು ನಿಂತ ಕಾರ್ಯಕರ್ತರು

ಪಾಟ್ನಾ: ಬಿಹಾರ ಸರ್ಕಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರಿಗೆ ನೀಡಲಾಗಿದ್ದ Z-ಪ್ಲಸ್ ಭದ್ರತೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. […]

ಅಧಿಕಾರ ಕಳೆದುಕೊಂಡ ನಂತರ ಒಬ್ಬಂಟಿಯಾದ ಸಿದ್ದರಾಮಯ್ಯ : ಸಿದ್ದು ಒಂಟಿ ಪಯಣದ ವಿಡಿಯೋ ವೈರಲ್

ಬೆಂಗಳೂರು : ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಹೊರಾಂಗಣದಲ್ಲಿ ಯಾರು ಇಲ್ಲದೆ ಒಬ್ಬಂಟಿಯಾಗಿ ಓಡಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸದಾ ಬೆಂಬಲಿಗರು, […]

ಭಾರತದಲ್ಲಿ ಕಾಗದದ ಬದಲು ಪಾಲಿಮಾರ್‌ ನೋಟು ಚಾಲ್ತಿಗೆ ಚಿಂತನೆ : ಆರ್‌ ಬಿಐ

ನವದೆಹಲಿ: ಭಾರತದಲ್ಲಿಯೂ ಪಾಲಿಮಾರ್‌ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡುವ ಪ್ರಸ್ತಾಪವನ್ನು ಪರಿಗಣಿಸಲಾಗುವುದು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಶುಕ್ರವಾರ ಘೋಷಿಸಿದ್ದಾರೆ. ಪಾಲಿಮಾರ್‌ (ಪ್ಲಾಸ್ಟಿಕ್)‌ ನೋಟುಗಳ ಬಿಡುಗಡೆ ಪ್ರಸ್ತಾಪ ಪ್ರಸ್ತುತ […]

ಅಣ್ಣಾಮಲೈ ರಾಜೀನಾಮೆ ಕೊನೆಗೂ ಅಂಗೀಕಾರ : ಆರು ವರ್ಷಗಳ ಬಿಜೆಪಿ ಸಂಬಂಧಕ್ಕೆ ತಿಲಾಂಜಲಿ

ನವದೆಹಲಿ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ರಾಜೀನಾಮೆಯನ್ನು ಬಿಜೆಪಿ ಹೈಕಮಾಂಡ್ ಅಂಗೀಕರಿಸಿದ್ದು ಹಲವು ದಿನಗಳ ಊಹಾಪೋಹಕ್ಕೆ ತೆರೆ ಬಿದ್ದಿದೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅಣ್ಣಾಮಲೈ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿದ್ದ ರಾಜೀನಾಮೆ […]

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಸುಟ್ಟು ಕರಕಲಾದ ಮನೆಗಳು, ಕುಕಿ ಸಮುದಾಯದ ಮೂವರು ಸಾವು

ಮಣಿಪುರ: ಹಿಂಸಾಚಾರದಲ್ಲಿ ಕುಕಿ ಸಮುದಾಯದ ಮೂವರು ಸಾವನ್ನಪ್ಪಿರುವ ಘಟನೆ ಮಣಿಪುರದಲ್ಲಿ ನಡೆದಿದ್ದು, ಇದು ಈಗ ಮಣಿಪುರದಲ್ಲಿ ಭದ್ರತೆಯ ಕಳವಳವನ್ನು ಉಂಟು ಮಾಡಿದೆ. ಕಾಂಗ್ಪೋಕ್ಪಿಯಲ್ಲಿ  ಶುಕ್ರವಾರ ಮುಂಜಾನೆ ಕುಕಿ ಸಮುದಾಯದ ಮನೆಗಳ ಮೇಲೆ ದಾಳಿಯಾಗಿದ್ದು, ಮೂರು ಮನೆಗಳಿಗೆ […]

ನೂತನ ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೂತನ ಸಚಿವರಿಗೆ ಅಳೆದೂ ತೂಗಿ ಖಾತೆ ಹಂಚಿಕೆ ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ (GBA) ಖಾತೆ ಕೇಳಿದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರಿಗೆ ಜಲ ಸಂಪನ್ಮೂಲ ಸಿಕ್ಕಿದ್ದು, […]

ನಾನು ಮದುವೆ ಆಗುತ್ತಿರುವುದು ನಿಜ : ಆಮಿರ್ ಖಾನ್

ನಟ ಆಮಿರ್ ಖಾನ್  ಮತ್ತು ಅವರ ಸಂಗಾತಿ ಗೌರಿ ಸ್ಪ್ರಾಟ್ ಜುಲೈ 5 ರಂದು ವಿವಾಹವಾಗಲಿದ್ದಾರೆ ಎಂದು ಅಧಿಕೃತವಾಗಿ ದೃಢಪಡಿಸಿದ್ದಾರೆ. ವೆರೈಟಿ ಇಂಡಿಯಾ ಜೊತೆಗಿನ ಸಂಭಾಷಣೆಯಲ್ಲಿ , ನಟ ತಮ್ಮ ಸಂಬಂಧದ ಸುತ್ತಲಿನ ಊಹಾಪೋಹಗಳಿಗೆ ಅಂತ್ಯ […]

ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ‘ಹುಚ್ಚ’ ಎಂದ ಟ್ರಂಪ್

ಬೈರೂತ್: ದೂರವಾಣಿ ಕರೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ‘ಹುಚ್ಚ’ ಎಂದು ಕರೆದಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಬುಧವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್‌, ಲೆಬನಾನ್‌ ಮೇಲಿನ ಇಸ್ರೇಲ್‌ ದಾಳಿಯಿಂದಾಗಿ ಇರಾನ್ ಜೊತೆಗಿನ ಶಾಂತಿ […]

[pj-news-ticker]