Breaking
Sat. Apr 20th, 2024

ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ! ಪೊಲೀಸರಿಂದ ಪರಿಶೀಲನೆ

By Mooka Nayaka News Feb 24, 2024
Spread the love

ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಶನಿವಾರ ಪತ್ತೆಯಾಗಿದ್ದು ಮೂರು ದಿನಗಳ ನಂತರ ಶವ ನೀರಿನಿಂದ ಮೇಲೆ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಪಟ್ಟಣದ ಹಳೆ ತುಂಗಾ ಕಾಮಾನು ಸೇತುವೆ ಬಳಿ ಈ ಘಟನೆ ಬೆಳಕಿಗೆ ಬಂದಿದೆ.ಮೃತದೇಹ ಯಾರದ್ದು ಏನು ಎಂಬುದು ಪೋಲಿಸ್ ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Related Post