Breaking
Tue. Oct 8th, 2024

ಭದ್ರಾವತಿ : ವಿವಾದಿತ ಫ್ಲೆಕ್ಸ್ – ಖಡ್ಗ ತೆರವು ಮಾಡಿದ ಪೊಲೀಸರು

By Mooka Nayaka News Sep 19, 2024
CREATOR: gd-jpeg v1.0 (using IJG JPEG v80), default quality?
Spread the love

ಭದ್ರಾವತಿ : ವಿವಾದಿತ ಫ್ಲೆಕ್ಸ್, ಟಿಪ್ಪು ಖಡ್ಗ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಫ್ಲೆಕ್ಸ್-ಖಡ್ಗಗಳನ್ನು ತೆರವು ಮಾಡಿದ್ದಾರೆ.

ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಫ್ಲೆಕ್ಸ್, ಖಡ್ಗ ಅಳವಡಿಸಿದ್ದಾರೆ. ಭದ್ರಾವತಿ ನಗರದ ಹಲವೆಡೆ ಫ್ಲೆಕ್ಸ್ ಹಾಕಿದ್ದರು. ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ಪೊಲೀಸರು ತೆರವು ಮಾಡಿದ್ದಾರೆ. ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಪೊಲೀಸರು ತೆರವು ಮಾಡಿದ್ದಾರೆ.

Related Post