ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡು ಎಲ್ಲರ ಗಮನ ಸೆಳೆದಿದ್ದ ‘ಪ್ರೇಮದ ಊರಲಿ’ ಸಿನಿಮಾ ಇದೀಗ ಡಿಜಿಟಲ್ ವೇದಿಕೆಗೆ ಎಂಟ್ರಿ ಕೊಟ್ಟಿದೆ. ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿದ್ದ ಈ ಚಿತ್ರ, ಯಾವುದೇ […]
Year: 2026
₹58 ಲಕ್ಷ ದರೋಡೆ ಪ್ರಕರಣ ಭೇದಿಸಿದ ಕಡೂರು ಪೊಲೀಸರು : ಭದ್ರಾವತಿಯಲ್ಲಿ ಐವರು ಆರೋಪಿಗಳ ಬಂಧನ
ಕಡೂರು: ಅಡಿಕೆ ವ್ಯಾಪಾರಿಯ ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿ ಲಕ್ಷಾಂತರ ರೂಪಾಯಿ ಹಣ ದೋಚಿದ್ದ ಪ್ರಕರಣವನ್ನು ಕಡೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ ತಲೆಮರೆಸಿಕೊಂಡಿದ್ದ ಐವರನ್ನು ಬಂಧಿಸಿ, ₹30 ಲಕ್ಷ ನಗದನ್ನು […]
ಶಿವಮೊಗ್ಗ : ರಸ್ತೆದಾಟಲು ನಿಂತಿದ್ದ ವೃದ್ಧನಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಸಾವು
ಶಿವಮೊಗ್ಗ: ರಸ್ತೆ ದಾಟಲು ನಿಂತಿದ್ದ ವೃದ್ಧರೊಬ್ಬರಿಗೆ ವೇಗವಾಗಿ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದ ಹರಿಗೆಯ ಬಿ.ಹೆಚ್. ರಸ್ತೆಯಲ್ಲಿ ನಡೆದಿದೆ. ಹರಿಗೆ ನಿವಾಸಿ ಜಯಣ್ಣ […]
ಶಿವಮೊಗ್ಗದಲ್ಲಿ ಚಲಿಸುವ ರೈಲಿನಿಂದ ವಿದ್ಯಾರ್ಥಿನಿ ಜಿಗಿತ : ಕೂದಲೆಳೆ ಅಂತರದಲ್ಲಿ ಪಾರು!
ಶಿವಮೊಗ್ಗ: ಪರೀಕ್ಷೆ ಬರೆಯಲು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ನಿದ್ರೆಯಲ್ಲಿದ್ದ ಕಾರಣ ರೈಲ್ವೆ ನಿಲ್ದಾಣದಲ್ಲಿ ಇಳಿಯದೆ ಮುಂದೆ ಪ್ರಯಾಣಿಸಿದ್ದು, ಬಳಿಕ ಎಚ್ಚರಗೊಂಡು ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಹಾರಿರುವ ಘಟನೆ ನಡೆದಿದೆ. ಅದೃಷ್ಟವಶಾತ್, ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ […]
ಹಿರಿಯೂರು ಉಪಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಗೊಂದಲ?: HDK ಅಸಮಾಧಾನ
ಬೆಂಗಳೂರು: ಎಂಎಲ್ ಸಿ ಚುನಾವಣೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಪಕ್ಷವನ್ನು ಮತ್ತೆ ಹಿರಿಯೂರು ಉಪಚುನಾವಣೆಯಲ್ಲಿ ಮಣಿಸಲು ಬಿಜೆಪಿ-ಜೆಡಿಎಸ್ ತಂತ್ರ ರೂಪಿಸುತ್ತಿವೆ. ಆದರೆ ಈ ಮಧ್ಯೆ ಮೈತ್ರಿಯಲ್ಲಿ ಟಿಕೆಟ್ ವಿಷಯವಾಗಿ ಗೊಂದಲ ಮೂಡಿರುವುದು ನಾಯಕರಲ್ಲಿ ಅಸಮಾಧಾನಕ್ಕೆ […]
ಸಾಲ ತೀರಿಸಲು ದೇಹದ ಅಂಗಾಂಗಗಳನ್ನೇ ಆನ್ಲೈನ್ನಲ್ಲಿ ಮಾರಾಟಕ್ಕಿಟ್ಟ ಜನ : ಆರ್ಥಿಕ ಬಿಕ್ಕಟ್ಟಿಗೆ ಇರಾನ್ ತತ್ತರ
ಟೆಹ್ರಾನ್ : ಇರಾನ್ನಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟು ಅಲ್ಲಿನ ಸಾಮಾನ್ಯ ನಾಗರಿಕರನ್ನು ಅತ್ಯಂತ ಹತಾಶ ಸ್ಥಿತಿಗೆ ತಳ್ಳಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಾಲದಿಂದ ಪಾರಾಗಲು ಮತ್ತು ಕುಟುಂಬದ ಮೂಲಭೂತ ದಿನನಿತ್ಯದ ವೆಚ್ಚಗಳನ್ನು […]
ಭದ್ರಾವತಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ : ತಾತ್ಸಾರ ಮನೋಭಾವ ತೊರೆದು ಕನ್ನಡಾಭಿಮಾನ ಬೆಳೆಸಿಕೊಳ್ಳಿ – ಡಾ. ಗಜಾನನ ಶರ್ಮ
ಭದ್ರಾವತಿ: ಕನ್ನಡ ಭಾಷೆ, ನೆಲ ಮತ್ತು ಜಲದ ರಕ್ಷಣೆಗಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ನಮ್ಮಲ್ಲಿರುವ ತಾತ್ಸಾರ ಮನೋಭಾವದಿಂದ ಹೊರಬಂದು ಕನ್ನಡಾಭಿಮಾನ ಬೆಳೆಸಿಕೊಂಡಾಗ ಮಾತ್ರ ಕನ್ನಡ ಭಾಷೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಸಾಧ್ಯ ಎಂದು ಬೆಂಗಳೂರಿನ ಸಾಹಿತಿ […]
ನನ್ನ ಹತ್ರ ಕಾಸಿಲ್ಲ ಎಂದು ಮೋದಿಗೆ ಹೇಳಿದೆ, ಅವರೇ ಮೆಟ್ರೋ ಟಿಕೆಟ್ ತೆಗೆದುಕೊಂಡ್ರು : ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: “ನನ್ನ ಹತ್ರ ಕಾಸಿಲ್ಲ ಎಂದು ಮೋದಿಗೆ ಹೇಳಿದೆ. ಅವರೇ ನನ್ನ ಬದಲಿಗೆ ಟಿಕೆಟ್ ಖರೀದಿಸಿದರು. ಅವರದ್ದೇ ಕಾರ್ಡ್ನಲ್ಲಿ ಕಾರ್ಡ್ನ್ನು ಸ್ವೈಪ್ ಮಾಡಿ ಟಿಕೆಟ್ ತೆಗೆದುಕೊಂಡರು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಾಳೇನ […]
ನಶಾಮುಕ್ತ ಕರ್ನಾಟಕ ನಿರ್ಮಾಣಕ್ಕೆ ಐಎಂಎ ಸಂಕಲ್ಪ : ಡಾ. ಹರೀಶ ದೇಲಂತಬೆಟ್ಟು
ಭದ್ರಾವತಿ: ಮಾದಕ ವಸ್ತು, ಮದ್ಯಪಾನ ಮತ್ತು ತಂಬಾಕು ಸೇವನೆಯಂತಹ ದುಶ್ಚಟಗಳಿಂದ ಯುವಜನರನ್ನು ದೂರವಿಟ್ಟು ಆರೋಗ್ಯವಂತ ಸಮಾಜ ನಿರ್ಮಿಸುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಘಟಕ ರಾಜ್ಯಾದ್ಯಂತ ವಿಶೇಷ ಜಾಗೃತಿ ಅಭಿಯಾನ ಆರಂಭಿಸಲು […]
ಮದ್ಯ ಸೇವಿಸಲು ಹಣ ನೀಡದ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ ಪುತ್ರ
ದಾವಣಗೆರೆ: ಮದ್ಯ ಸೇವಿಸಲು ಹಣ ನೀಡಲು ನಿರಾಕರಿಸಿದ ತಾಯಿಯನ್ನೇ ಪುತ್ರ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. ದೊಡ್ಡಘಟ್ಟ ಗ್ರಾಮದ ಬುಳ್ಳಮ್ಮ (70) ಕೊಲೆಯಾದವರು. ಅವರ […]
