ಶಿವಮೊಗ್ಗ : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಾಗಿದ್ದ ಅನುದಾನವನ್ನು ಇತರೆ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಇಂದು […]
Category: Shimoga
ಶಿವಮೊಗ್ಗದಲ್ಲಿ ಸೈಬರ್ ವಂಚಕನ ಬಂಧನ : 19 ಖಾತೆಗಳ ಮೂಲಕ ₹11.48 ಕೋಟಿ ಹಣದ ವಹಿವಾಟು
ಶಿವಮೊಗ್ಗ : ಶಿವಮೊಗ್ಗ ಸೈಬರ್ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, ಆನ್ಲೈನ್ ವಂಚನೆ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ ಶರತ್ ಕುಮಾರ್ ಕೆ. ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ವಿವಿಧ ಬ್ಯಾಂಕ್ಗಳ 18 ಪಾಸ್ಬುಕ್, 7 ಚೆಕ್ಬುಕ್, […]
ತೀರ್ಥಹಳ್ಳಿ : ರಭಸದಲ್ಲಿ ತಡೆಗೋಡೆಗೆ ಆಟೋ ಡಿಕ್ಕಿ : ರುಂಡ ಬೇರ್ಪಟ್ಟು ಮಹಿಳೆ ಸಾವು – ಪತಿ ಮಗನಿಗೆ ಗಂಭೀರ ಗಾಯ
ತೀರ್ಥಹಳ್ಳಿ: ತಡೆಗೋಡೆಗೆ ರಭಸವಾಗಿ ಆಟೋ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿದ್ದ ಮಹಿಳೆಯ ರುಂಡ – ಮುಂಡ ಬೇರ್ಪಟ್ಟ ಹೃದಯವಿದ್ರಾವಕ ಘಟನೆ ತೀರ್ಥಹಳ್ಳಿ ತಾಲೂಕು ನಾಲೂರು ಗ್ರಾಮದ ಬಳಿ ನಡೆದಿದೆ. ಮೃತರನ್ನು ನಿಶ್ಮಿತಾ ಶೆಟ್ಟಿ […]
ಶಿವಮೊಗ್ಗ ಬೈಪಾಸ್ ರಸ್ತೆಯ ಸ್ಕ್ರಾಪ್ ಅಂಗಡಿಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ನಷ್ಟ
ಶಿವಮೊಗ್ಗ : ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಎಸ್.ಕೆ. ಟ್ರೇಡರ್ಸ್ ಎಂಬ ಸ್ಕ್ರಾಪ್ ಅಂಗಡಿಯಲ್ಲಿ ಶನಿವಾರ ಬೆಳಿಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿ ಅಂಗಡಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಂಗಡಿ ಶಹಬಾಜ್ ಅವರ ಒಡೆತನದಲ್ಲಿದ್ದು, […]
ಶಿಕಾರಿಪುರ : ಮನೆಯಲ್ಲೇ ನಾಡ ಬಂದೂಕು ಕಾರ್ಖಾನೆ : 7 ಅಕ್ರಮ ಬಂದೂಕುಗಳ ವಶ, ಬಡಗಿ ಬಂಧನ
ಶಿಕಾರಿಪುರ: ಶಿಕಾರಿಪುರ ಗ್ರಾಮಾಂತರ ಪೊಲೀಸರು ಅಕ್ರಮ ನಾಡ ಬಂದೂಕು ತಯಾರಿ ಹಾಗೂ ಮಾರಾಟ ಜಾಲವನ್ನು ಭೇದಿಸಿ, ಮನೆಯಲ್ಲೇ ಬಂದೂಕು ತಯಾರಿಸುತ್ತಿದ್ದ ಬಡಗಿಯೊಬ್ಬರನ್ನು ಬಂಧಿಸಿ ಏಳು ಸಿಂಗಲ್ ಬ್ಯಾರೆಲ್ ನಾಡ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರ […]
ಶಿವಮೊಗ್ಗ: ಎಂಆರ್ಪಿಗಿಂತ ಹೆಚ್ಚಿನ ಹಣ ಪಡೆದ ಇ-ಕಾಮರ್ಸ್ ಕಂಪನಿ ಮೇಲೆ ದೂರು : ಪರಿಹಾರ ನೀಡಲು ಆಯೋಗದಿಂದ ಆದೇಶ
ಶಿವಮೊಗ್ಗ: ಜಿಲ್ಲೆಯ ಮಂಡಘಟ್ಟದ ಶಿವಕುಮಾರ್ ಎಸ್. ಎಂಬುವವರು ಇ- ಕಾಮರ್ಸ್ ಕಂಪನಿಯೊಂದರ ವಿರುದ್ಧ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್ಗೆ ಎಂಆರ್ಪಿಗಿಂತ ಹೆಚ್ಚಿನ ಹಣ ಪಡೆದಿರುವುದಾಗಿ ದೂರು ನೀಡಿದ್ದರು. ದೂರು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ […]
ತೀರ್ಥಹಳ್ಳಿ : ಮೇಗರವಳ್ಳಿ ಶಾಲೆ ಎದುರು ಅಪಘಾತ : ಮಹಿಳೆ ಸಾವು
ತೀರ್ಥಹಳ್ಳಿ: ಇಂದು ಬೆಳಿಗ್ಗೆ ಮೇಗರವಳ್ಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಂಪತಿಗಳಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಲಿಕಾ (31) ಮೃತರು. ಬಲಭಾಗದಲ್ಲಿ ನಿಂತಿದ್ದ ಕಾರಿಗೆ ಹಿಂಬದಿಯಿಂದ ಅದರಲ್ಲೂ ಅತೀ ವೇಗವಾಗಿ […]
ದ್ವೇಷ ಭಾಷಣ ಮಸೂದೆ ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆ : ಬಿ.ವೈ. ವಿಜಯೇಂದ್ರ
ಶಿವಮೊಗ್ಗ : ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೂ ಅವಕಾಶ ನೀಡದೇ ಆತುರಾತುರವಾಗಿ ದ್ವೇಷ ಭಾಷಣ ಮಸೂದೆಯನ್ನು ಸರ್ಕಾರ ಮಂಡನೆ ಮಾಡಿಸಿತ್ತು. ಈ ಕಾಯ್ದೆ ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು […]
ಸಾಗರ : ಉಳ್ಳೂರು ಬಳಿ ಕ್ಯಾಂಟರ್ – ಕಾರ್ ಡಿಕ್ಕಿ : ಬ್ಯಾಂಕ್ ಉದ್ಯೋಗಿ ಯುವತಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು
ಸಾಗರ : ತಾಲ್ಲೂಕಿನ ಉಳ್ಳೂರು ಸಮೀಪ ಕ್ಯಾಂಟರ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಾಗರದ ಅಕ್ಷಯ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. […]
ಸಾಗರ ಮಾರಿ ಜಾತ್ರೆಗೆ ವಿಶೇಷ ರೈಲು : ವೇಳಾಪಟ್ಟಿ ಇಲ್ಲಿದೆ
ಶಿವಮೊಗ್ಗ: ಸಾಗರದ ಐತಿಹಾಸಿಕ ಮಾರಿಕಾಂಬಾ ದೇವಿ ಜಾತ್ರೆಗೆ ಫೆ.3ರಿಂದ ಫೆ.10ರವರೆಗೆ ಯಶವಂತಪುರದಿಂದ ತಾಳಗುಪ್ಪಕ್ಕೆ ಹಾಗೂ ತಾಳಗುಪ್ಪದಿಂದ ಯಶವಂತಪುರಕ್ಕೆ ಚಲಿಸಲಿದೆ. ಈ ರೈಲು ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ. ಸಾಗರ ಕಡೆಗೆ […]
