Trending

ತುಂಟಾಟ ಮಾಡಿದ್ದಕ್ಕೆ ಮಗುವಿಗೆ ಕಾದ ಕಬ್ಬಿಣದಿಂದ ಬರೆ ಹಾಕಿದ ತಾಯಿ ಅರೆಸ್ಟ್!

ಹುಬ್ಬಳ್ಳಿ: ತುಂಟತನ ಮಾಡಿದ್ದಕ್ಕಾಗಿ ತಾಯಿಯೊಬ್ಬಳು ತಾನೇ ಹೆತ್ತ ಮಗನಿಗೆ ಕಬ್ಬಿಣದ ರಾಡ್ ನಿಂದ ಕೈ. ಕಾಲು ಮತ್ತು ಕುತ್ತಿಗೆ ಮೇಲೆ ಬರೆ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮಗುವಿಗೆ ಬರೆ ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು […]

ಅಮೆರಿಕ ಅಧ್ಯಕ್ಷ ಟ್ರಂಪ್‌ ಹತ್ಯೆಗೆ ಇರಾನ್‌ ಸಂಚು; ಎರಡೆರಡು ಬಾರಿ ಯತ್ನ? ಇಸ್ರೇಲ್‌ ಬಿಚ್ಚಿಟ್ಟ ಸ್ಫೋಟಕ ಸತ್ಯ ಏನು?

ಟೆಲ್‌ ಅವಿವ್‌: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒಮ್ಮೆ ಅಲ್ಲ, ಎರಡು ಬಾರಿ ಹತ್ಯೆ ಮಾಡಲು ಸರ್ಕಾರ […]

ಸಿಡಿಲು ಬಡಿದು ಅವಳಿ ಹೆಣ್ಣುಮಕ್ಕಳು, ತಂದೆ-ತಾಯಿ ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನ!

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮನೆಯಲ್ಲಿ ಮಲಗಿದ್ದ ದಂಪತಿ ಮತ್ತು ಇಬ್ಬರು ಹೆಣ್ಣುಮಕ್ಕಳು ಸಿಡಿಲಿನ ಆರ್ಭಟಕ್ಕೆ ಜೀವಂತ ದಹನವಾಗಿದ್ದಾರೆ. ಗುಡುಗು ಸಹಿತ ಮನೆಗೆ ಸಿಡಿಲು ಬಡಿದು ಗುಡಿಸಲಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ನೆರೆಹೊರೆಯವರು ಬೆಂಕಿಯನ್ನು ನಂದಿಸಲು ಯತ್ನಿಸಿದರು. […]

ವಿಮಾನ ದುರಂತ; ಹಾಸ್ಟೆಲ್​ನಲ್ಲಿದ್ದ ಒಬ್ಬರು ಗರ್ಭಿಣಿ ಬಲಿ : 5 ದಿನಗಳ ಹಿಂದೆಯಷ್ಟೇ ಸೀಮಂತವಾಗಿತ್ತು!

ಭಾವನಗರ, ಗುಜರಾತ್: ಅಹಮದಾಬಾದ್​ ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಎಂಬಿಬಿಎಸ್​ ವಿದ್ಯಾರ್ಥಿ ರಾಕೇಶ್​ ದಿಹೋರಾ (25) ಹಾಗೂ ಗರ್ಭಿಣಿ ವೈದ್ಯೆ ಕಾಜಲ್ಬೆನ್​ ಸೋಲಂಕಿ (28) ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಗುಜರಾತ್​ನ ಭಾವನಗರ ಜಿಲ್ಲೆಯ […]

ನವೆಂಬರ್ ನಲ್ಲಿ ‘CM’ ಬದಲಾವಣೆ : ಡಿಸೆಂಬರ್ ನಲ್ಲಿ ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಪಕ್ಕಾ : ಹೆಚ್ ವಿಶ್ವನಾಥ್

ಮೈಸೂರು : ರಾಜ್ಯದಲ್ಲಿ ಆಗ್ಗಾಗ್ಗೆ ಕೇಳಿಬರುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆ ಸಂಬಂಧ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಭವಿಷ್ಯ ನುಡಿದಿದ್ದು, ಮುಂಬರುವ ನವೆಂಬರ್ ನಲ್ಲಿ ಬದಲಾವಣೆಯಾಗಲಿದೆ ಎಂದಿದ್ದಾರೆ. ಅಲ್ಲದೆ […]

ರವೀಂದ್ರನಾಥ್‌ ಟ್ಯಾಗೋರ್‌ ಮನೆ ಮೇಲೆ ದಾಳಿ : ಬಾಂಗ್ಲಾದೇಶದಲ್ಲಿ ಪುಂಡರ ಅಟ್ಟಹಾಸ

ಢಾಕಾ: ಗಲಭೆ ಪೀಡಿತ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದೆ. ಹಿಂದೂ ದೇಗುಲ, ಮನೆಗಳನ್ನು ಪುಡಿಗಟ್ಟಿ ಅಟ್ಟಹಾಸ ಮೆರೆಯುತ್ತಿರುವ ಕಿಡಿಗೇಡಿಗಳು ಇದೀಗ ನೊಬೆಲ್ ಪುರಸ್ಕೃತ, ವಿಶ್ವಕವಿ, ಚಿಂತಕ ರವೀಂದ್ರನಾಥ ಟ್ಯಾಗೋರ್ ಅವರ […]

ವಿಮಾನ ದುರಂತ- ಒಂದಲ್ಲ… ಎರಡಲ್ಲ… ಬರೋಬ್ಬರಿ ₹2,400 ಕೋಟಿ ಇನ್ಶೂರೆನ್ಸ್‌ ಕ್ಲೈಮ್‌

ಅಹಮದಾಬಾದ್: ಗುರುವಾರ ಮಧ್ಯಾಹ್ನ ಸಂಭವಿಸಿದ ಏರ್ ಇಂಡಿಯಾ  ವಿಮಾನ ಅಪಘಾತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದು, ಇದು ಭಾರತದ ಅತ್ಯಂತ ದುಬಾರಿ ವಾಯುಯಾನ ವಿಮಾ ಹಕ್ಕಾಗಬಹುದು. ಈ ಘಟನೆಯಿಂದಾಗಿ ₹2,400 ಕೋಟಿಗಳವರೆಗೆ ವಿಮೆ ಕ್ಲೈಂ […]

ಗುಜರಾತ್​ ಮಾಜಿ ಸಿಎಂ ರೂಪಾನಿ ಅವರ ಅದೃಷ್ಟ ಸಂಖ್ಯೆಯೇ, ಈಗ ದುರಾದೃಷ್ಟವಾಯಿತೇ? : ಅಷ್ಟಕ್ಕೂ ಆ ನಂಬರ್​ ಯಾವುದು ಗೊತ್ತಾ?

ಅಹಮದಾಬಾದ್​: ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 241 ಮಂದಿಯಲ್ಲಿ ಗುಜರಾತ್​ ಮಾಜಿ ಸಿಎಂ ವಿಜಯ ರೂಪಾನಿ ಕೂಡ ಇದ್ದಾರೆ. ಮೂಲಗಳ ಪ್ರಕಾರ ಮಾಜಿ ಸಿಎಂ ವಿಜಯ್​ ರೂಪಾನಿ ಅವರು ಲಂಡನ್​ನಲ್ಲಿ ಇದ್ದ ತಮ್ಮ […]

ಪತ್ನಿ ಅಸ್ತಿ ವಿಸರ್ಜನೆಗಾಗಿ ಭಾರತಕ್ಕೆ ಬಂದಿದ್ದ ಲಂಡನ್ ವ್ಯಕ್ತಿ ದುರಂತ ಸಾವು!

ಅಹಮದಾಬಾದ್: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತ ದೇಶಾದ್ಯಂತ ಸಂಚಲನ ಮೂಡಿಸಿದ್ದು, ತನ್ನನ್ನು ಅಗಲಿದ ಪತ್ನಿಯ ಅಸ್ತಿ ವಿಸರ್ಜನೆಗಾಗಿ ಭಾರತಕ್ಕೆ ಬಂದಿದ್ದ ಲಂಡನ್ ಪ್ರಜೆ ಕೂಡ ಇದೇ ದುರಂತದಲ್ಲಿ ಸಾವನ್ನಪ್ಪಿರುವ ವಿಚಾರ ಇದೀಗ ಬೆಳಕಿಗೆ […]

ಸಾವಿಗೇ ಚಳ್ಳೆಹಣ್ಣು: Air India ವಿಮಾನ ದುರಂತದಲ್ಲಿ ಪ್ರಯಾಣಿಕನ ಜೀವ ಉಳಿಸಿದ ‘ಯಾರಿಗೂ ಬೇಡವಾಗಿದ್ದ ಸೀಟ್ 11A’

ಅಹ್ಮದಾಬಾದ್: ನಿನ್ನೆ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್ ನ ಜೀವ ಉಳಿಸಿದ್ದು ‘ಯಾರಿಗೂ ಬೇಡವಾಗಿದ್ದ ಸೀಟ್ 11A’.. ಅಚ್ಚರಿಯಾದರೂ ಸತ್ಯ.. ಗುಜರಾತ್​​ನ ಅಹಮದಾಬಾದ್‌ನಿಂದ […]

[pj-news-ticker]