ದೆಹಲಿ: ತನ್ನ ತಾಯಿ ಆನೆಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಸವನ್ನೆತ್ತಿ ಕಸದ ಬುಟ್ಟಿಗೆ ಹಾಕಿರುವ ಮರಿಯಾನೆಯ ವಿಡಿಯೊ ವೈರಲ್ ಆಗಿದೆ. ಆನೆಮರಿ ಕಸ ವಿಲೇವಾರಿ ಮಾಡಲು ಕಸದ ಬುಟ್ಟಿಯನ್ನು ಬಳಸುವ ಹೃದಯಸ್ಪರ್ಶಿ ಮತ್ತು ಮುದ್ದಾದ ಈ […]
Category: Headlines
ನಟ ದರ್ಶನ್ ಗೆ ತಾತ್ಕಾಲಿಕ ರಿಲೀಫ್ : ಕೊಲೆ ಪ್ರಕರಣದ ಕುರಿತು ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ನವದೆಹಲಿ :ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಹಾಗೂ ಎಲ್ಲಾ 17 ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಪೈಕಿ ದರ್ಶನ್ ಹಾಗೂ ಏಳು ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ […]
‘ಕದನ ವಿರಾಮ ತರಲು ಟ್ರಂಪ್ ಯಾರು? ಅದು ಅವರ ಕೆಲಸವಲ್ಲ’ : ರಾಹುಲ್ ಗಾಂಧಿ
ನವದೆಹಲಿ: ಭಾರತ- ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಿ, ಕದನ ವಿರಾಮ ಜಾರಿಗೆ ತರಲು ತಾನೇ ಕಾರಣ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 25ನೇ ಬಾರಿ ಪುನರಾವರ್ತಿಸಿರುವುದನ್ನು ಗಮನಿಸಿದರೆ ಹಲವು ಸಂಶಯಗಳು ಮೂಡುತ್ತವೆ […]
ಅಹಮದಾಬಾದ್ನಿಂದ ಹೊರಟಿದ್ದ ವಿಮಾನದಲ್ಲಿ ಬೆಂಕಿ: ‘ಮೇ ಡೇ’ ಘೋಷಣೆ; ತಪ್ಪಿದ ದುರಂತ
ಅಹಮದಾಬಾದ್: ದಿಯು ದ್ವೀಪದತ್ತ ಹೊರಟಿದ್ದ ಇಂಡಿಗೊ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈಲಟ್ ತಕ್ಷಣವೇ ಮೇ ಡೇ ಘೋಷಿಸಿದ್ದರಿಂದ ಪ್ರಯಾಣ ರದ್ದುಗೊಳಿಸಲಾಗಿದೆ. ಇದರಿಂದಾಗಿ ಭಾರಿ ದುರಂತ ತಪ್ಪಿದಂತಾಗಿದೆ. IG07966 ವಿಮಾನದಲ್ಲಿ ಒಟ್ಟು 60 ಪ್ರಯಾಣಿಕರಿದ್ದರು. […]
1000 ಎಕರೆ ಭೂಮಿ, 9 ಮನೆ, 1 ಹೆಲಿಕಾಪ್ಟರ್.. ಈತ ದೇಶದ ಅತ್ಯಂತ ಶ್ರೀಮಂತ ರೈತ.!
ಕೃಷಿ ಒಂದು ಜೂಜಾಟದಂತೆ ಅಂತಾರೆ. ಯಾಕಂದ್ರೆ, ಕೊಯ್ಲು ಮಾಡಿದ ಬೆಳೆ ಕೈಗೆ ತಲುಪುವವರೆಗೆ ಕಷ್ಟ. ಕೈಗೆ ತಲುಪಿದ ನಂತರವೂ ಬೆಂಬಲ ಪಡೆಯುವುದು ಕಷ್ಟ. ಇಷ್ಟೆಲ್ಲಾ ಕಷ್ಟಗಳ ನಂತರವೂ, ಬೆಳೆ ಬೆಳೆದ ರೈತರು ಅಂತಿಮವಾಗಿ ಸಾಲದಲ್ಲಿ […]
₹1 ಲಕ್ಷ ತಲುಪಿದ 10 ಗ್ರಾಂ ಚಿನ್ನದ ದರ : ಬೆಳ್ಳಿ ಬೆಲೆ ₹3 ಸಾವಿರ ಏರಿಕೆ
ನವದೆಹಲಿ: ಚಿನಿವಾರ ಪೇಟೆಯಲ್ಲಿ ಮಂಗಳವಾರ ಮತ್ತೆ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ. ಶುದ್ಧ ಚಿನ್ನದ ದರ ₹1 ಸಾವಿರ ಏರಿಕೆಯಾಗಿದ್ದು, 10 ಗ್ರಾಂ ಬೆಲೆ ₹1,00,020ಗೆ ತಲುಪಿದೆ. ಸೋಮವಾರ 10 ಗ್ರಾಂ ಚಿನ್ನದ ಬೆಲೆ […]
ಪುತ್ರನ ಪ್ರತೀಕಾರದ ಕತೆ : 10 ವರ್ಷ ಹುಡುಕಾಡಿ ತಾಯಿಗೆ ಅವಮಾನಿಸಿದವನನ್ನು ಕೊಲೆ ಮಾಡಿದ ಮಗ
ಲಖನೌ : ಇದ್ಯಾವುದೋ ಬಾಲಿವುಡ್, ಸ್ಯಾಂಡಲ್ವುಡ್ ಸಿನಿಮಾ ಕಥೆಯಲ್ಲ, ತನ್ನ ತಾಯಿಯನ್ನ ಅವಮಾನಿಸಿ, ಥಳಿಸಿದ ವ್ಯಕ್ತಿಯನ್ನ ಸುಮಾರು 10 ವರ್ಷಗಳ ಕಾಲ ಲಖನೌದ ಬೀದಿಗಳಲ್ಲಿ ಅಲೆದಾಡಿ ಹುಡುಕಿ ಕೊಲೆ ಮಾಡಿ ಸೇಡು ತೀರಿಸಿಕೊಂಡ ಮಗನ […]
ಮುಸ್ಲಿಮರ ಮೇಲೆ ದೌರ್ಜನ್ಯ – ಸಂಸತ್ತಿನಲ್ಲಿ ಧ್ವನಿ ಎತ್ತಿ : ರಾಹುಲ್ಗೆ ಮುಫ್ತಿ
ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಮುಸ್ಲಿಮರ ಮೇಲಿನ ದೌರ್ಜನ್ಯದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ […]
ಕಾಲ್ತುಳಿತ ಪ್ರಕರಣ ಸಂಬಂಧ ಆರ್ಸಿಬಿ, ಕೆಎಸ್ಸಿಎ ವಿರುದ್ದ ಎಫ್ಐಆರ್?
ಬೆಂಗಳೂರು: ಬೆಂಗಳೂರು ಕಾಲ್ತುಳಿತ ಪ್ರಕರಣ ಸಂಬಂಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಎಫ್ಐಆರ್ ದಾಖಲಿಸುವ ಬಗ್ಗೆ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನ್ಯಾಯಮೂರ್ತಿ ಮೈಕಲ್ ಡಿ’ಕುನ್ಹಾ […]
ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರದ ಗಲಾಟೆ ಬರೀ ನಾಟಕ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರದ ಗಲಾಟೆ ಬರೀ ನಾಟಕವಾಗಿದೆ. ತಕರಾರು ತೆಗೆಯಿರಿ ಅಂತ ಸಿದ್ಧರಾಮಯ್ಯಗೆ ಯಡಿಯೂರಪ್ಪ ಹೇಳಿದ್ದರು. ಸೇತುವೆ ಉದ್ಘಾಟನೆಗೆ ಬರಬೇಡಿ ತಕರಾರು ತೆಗೆಯಿರಿ ಅಂತಾ ಹೇಳಿದ್ದರು. ನೀವು ಬಂದರೆ ವಿಜಯೇಂದ್ರ […]
