Trending

ಚಾರ್ಮಾಡಿ ಘಾಟಿಯಲ್ಲಿ ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ KSRTC ಬಸ್–ಕಾರು ಮುಖಾಮುಖಿ ಡಿಕ್ಕಿ : ನಾಲ್ವರಿಗೆ ಗಂಭೀರ ಗಾಯ

ಕೊಟ್ಟಿಗೆಹಾರ: ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರಿನ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಬಿದಿರುತಳ ಬಳಿ ರವಿವಾರ ನಡೆದಿದೆ. ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ […]

ಛತ್ತೀಸಗಢದ ಯುವಕನಿಗೆ ಕ್ರಿಕೆಟ್‌ ತಾರೆಯರು ಕರೆ ಮಾಡಿದ್ಯಾಕೆ? – ಈ ಯುವಕನ ಮನೆಗೆ ಪೊಲೀಸ್‌ ಕಳುಹಿಸಿದ ಆರ್‌ ಸಿಬಿ ನಾಯಕ!

ಗರಿಯಾಬಂದ್:‌ ಹೀಗೆ ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ, ನೀವೊಂದು ಕಿರಾಣಿ ಅಂಗಡಿಯಲ್ಲಿ ಕುಳಿತಿದ್ದೀರಿ, ನಿಮ್ಮ ಮೊಬೈಲ್‌ ರಿಂಗಾಗುತ್ತದೆ. ಕರೆ ರಿಸೀವ್‌ ಮಾಡುತ್ತಿದ್ದಂತೆ ಆ ಕಡೆಯಿಂದ, ʼಹೆಲೊ ನಾನು ವಿರಾಟ್‌ ಕೊಹ್ಲಿʼ ಎನ್ನುತ್ತಾರೆ, ಸ್ವಲ್ಪ ಸಮಯದ ನಂತರ […]

ಆರ್.ಅಶೋಕ್‌ಗಿಲ್ಲ ಆಹ್ವಾನ – ಕುರ್ಚಿ ಕಿತ್ತುಕೊಳ್ಳುವ ಸಂದೇಶವೇ..?

ಬೆಂಗಳೂರು: ಬೆಂಗಳೂರು ಮೆಟ್ರೋ ಫೇಸ್ 2 ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಸರ್ಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಆಹ್ವಾನ ನೀಡದೆ, ಕಡೆಗಣಿಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಸಾಮಾಜಿಕ ಜಾಲತಾಣ […]

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ, ಟಿಕೆಟ್‌ ಪಡೆದು ಪ್ರಯಾಣ

ಬೆಂಗಳೂರು: ಬೆಂಗಳೂರಿಗರ ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಗಿಗುಡ್ಡ ಮೆಟ್ರೋ ಸ್ಟೇಶನ್‌ನಲ್ಲಿ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು. ನಂತರ ರಾಗಿಗುಡ್ಡದಿಂದ ಮೆಟ್ರೋದಲ್ಲಿ ಟಿಕೆಟ್‌ […]

ಆತನೇ ನನ್ನ ಸಹೋದರ : ಹಿಂದೂ ಯುವಕನಿಗೆ ರಾಖಿ ಕಟ್ಟಿದ ಮುಸ್ಲಿಂ ಹುಡುಗಿಯ ಹೃದಯಸ್ಪರ್ಶಿ ಕಥೆಯಿದು

ಗಾಂಧಿನಗರ: ರಕ್ಷಾ ಬಂಧನವೆಂದರೆ ಸಹೋದರಿ ಪ್ರೀತಿಯಿಂದ ತನ್ನ ಸೋದರನಿಗೆ ರಾಖಿ ಕಟ್ಟಿ ಸಂಭ್ರಮಿಸುವ ದಿನ. ಇಲ್ಲಿ ಯಾವುದೇ ಜಾತಿ, ಧರ್ಮ, ಅಂತಸ್ತು ಎಂಬ ಪ್ರಶ್ನೇ ಇರುವುದಿಲ್ಲ. ಅದೇ ರೀತಿ ಇಲ್ಲೊಂದು ಅಪರೂಪದ ಘಟನೆ ನಡೆದಿದ್ದು, […]

ಕಾಂತಾರ ಸಿನಿಮಾ ಖ್ಯಾತಿಯ ‘ಸ್ಟಾರ್​​ ಕಂಬಳ ಕೋಣ’ ಇನ್ನು ನೆನಪು ಮಾತ್ರ

ಕುಂದಾಪುರ(ಉಡುಪಿ): ಸ್ಯಾಂಡಲ್‌ವುಡ್​ನ ಸೂಪರ್‌ಹಿಟ್ ಚಲನಚಿತ್ರ ಕಾಂತಾರದ ಕೋಣ ಇನ್ನು ನೆನಪು ಮಾತ್ರ. ಕಾಂತಾರ ಚಿತ್ರದ ದೃಶ್ಯಗಳಲ್ಲಿ ನಟ ರಿಷಬ್ ಶೆಟ್ಟಿ ಅವರೊಂದಿಗೆ ತೆರೆಯ ಮೇಲೆ ಮಿಂಚಿದ್ದ ಜನಪ್ರಿಯ ಕೋಣ ‘ಅಪ್ಪು’ ವಯೋಸಹಜವಾಗಿ ಸಾವನ್ನಪ್ಪಿದೆ. ಕರಾವಳಿ ಭಾಗದ […]

ಬಿಹಾರ ಬಿಜೆಪಿ ನಾಯಕರು ಲಾಲು ಪ್ರಸಾದ್‌ಗಿಂತಲೂ ಭ್ರಷ್ಟರು : ಪ್ರಶಾಂತ್ ಕಿಶೋರ್

ಪಟ್ನಾ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವ ಬಿಹಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ‘ಜನ ಸುರಾಜ್‌’ ಪಕ್ಷದ ಮುಖ್ಯಸ್ಥ ಪ್ರಶಾಂತ್‌ ಕಿಶೋರ್‌, ರಾಜ್ಯ ಬಿಜೆಪಿ ನಾಯಕರು ರಾಷ್ಟ್ರೀಯ ಜನತಾ ದಳ […]

ನಟ ಮಡೆನೂರು ಮನು ವಿರುದ್ಧ ಕೇಸ್ ಹಿಂಪಡೆದ ಸಂತ್ರಸ್ತೆ

ಬೆಂಗಳೂರು: ಸಹಕಲಾವಿದೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪದಲ್ಲಿ ಜೈಲು ಪಾಲಾಗಿದ್ದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನುಗೆ ಬಿಗ್ ರಿಲೀಫ್ ಸಿಕ್ಕಿದೆ. ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಕೇಸ್ ಹಿಂಪಡೆದಿದ್ದಾರೆ. ಮಡೆನೂರು […]

ಕರ್ನಾಟಕದಲ್ಲಿ ಭಯಂಕರ ಮತ ಕಳ್ಳತನ ಆರೋಪ : ದಾಖಲೆ ಬಿಡುಗಡೆ ಮಾಡಿದ ರಾಹುಲ್

ಹೊಸದಿಲ್ಲಿ: ಕಳೆದ ಕೆಲ ದಿನಗಳ ಹಿಂದೆ ಮತ ಕಳ್ಳತನದ ಆರೋಪ ಮಾಡಿದ್ದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಇದೀಗ ಚುನಾವಣಾ ಆಯೋಗದ ವಿರುದ್ಧ ಮತ್ತೆ ದಾಳಿ ನಡೆಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ […]

7ವರ್ಷದ ಬಾಲಕಿ ಕೈಗೆ ಕಚ್ಚಿದ ಕಪ್ಪು ಜೇಡ.. ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

ಗುವಾಹಟಿ: ಕಪ್ಪು ಜೇಡ (black coloured spider) ಕಚ್ಚಿ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆಯೊಂದು ಪೂರ್ವ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿದಿರಿನ ಬುಟ್ಟಿಯಲ್ಲಿದ್ದ ಕೋಳಿ ಮೊಟ್ಟೆಗಳನ್ನು ತೆಗೆಯಲು ಹೋದ ಸಂದರ್ಭ ದುರ್ಘಟನೆ ಸಂಭವಿಸಿದೆ ಎಂದು […]

[pj-news-ticker]