ಟೊರೋಂಟೋ: ಕೆನಡಾದಲ್ಲಿರುವ ನಟ ಕಪಿಲ್ ಶರ್ಮಾ ಅವರ ಕೆಫೆಯ ಮೇಲೆ ಮೂರನೇ ಬಾರಿಗೆ ದಾಳಿ ನಡೆದಿದೆ. ಗುಂಡಿನ ದಾಳಿ ನಡೆದ ಘಟನೆ ವರದಿಯಾಗಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಕೆನಡಾದ ಟೊರೊಂಟೊ ಸರ್ರೆಯಲ್ಲಿರುವ […]
Category: Headlines
ಮಹಾಭಾರತದ ‘ಕರ್ಣ’, ವಿಷ್ಣು ವಿಜಯ ‘ಅಮಿತ್’ ಪಾತ್ರಧಾರಿ ನಟ ಪಂಕಜ್ ಧೀರ್ ನಿಧನ
ಮುಂಬೈ: ಬಾಲಿವುಡ್ ನ ಖ್ಯಾತ ನಟ ಮಹಾಭಾರತದ ‘ಕರ್ಣ’, ವಿಷ್ಣು ವಿಜಯ ‘ಅಮಿತ್’ ಪಾತ್ರಧಾರಿ ನಟ ಪಂಕಜ್ ಧೀರ್ ಸಾವನ್ನಪ್ಪಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಜನಪ್ರಿಯ ಧಾರಾವಾಹಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರ, ವಿಷ್ಣು […]
ಮತ್ತೆ ಭುಗಿಲೆದ್ದ ವಿವಾದ : ಹಿಜಾಬ್ ಹಾಕಲು ಬಿಡದಿದ್ದರೆ ಶಾಲೆಯೇ ಬೇಡ ಎಂದ ಬಾಲಕಿ
ತಿರುವನಂತಪುರಂ: ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಹಿಜಾಬ್ ಗಲಾಟೆ ಇದೀಗ ಕೇರಳಕ್ಕೂ ಕಾಲಿಟ್ಟಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಚರ್ಚ್ ನಡೆಸುತ್ತಿರುವ ಶಾಲೆಯು ಕಳೆದ ವಾರ ಹಿಜಾಬ್ ಧರಿಸಿದ 8 ನೇ ತರಗತಿಯ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದ […]
ಮಕ್ಕಳ ಸರಣಿ ಸಾವು : ‘ಕೋಲ್ಡ್ರಿಫ್’ ತಯಾರಕ ಕಂಪನಿ ಪರವಾನಗಿ ರದ್ದು, ಮುಚ್ಚಲು ಆದೇಶ
ಚೆನ್ನೈ: ದೇಶದಾದ್ಯಂತ ಮಕ್ಕಳ ಸರಣಿ ಸಾವಿಗೆ ಕಾರಣವಾಗಿರುವ ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ (Coldrif) ತಯಾರಕ ಕಂಪನಿ ತಮಿಳುನಾಡು ಮೂಲದ ಸ್ರೆಸನ್ ಫಾರ್ಮಾದ ಉತ್ಪಾದನಾ ಪರವಾನಗಿಯನ್ನು ರದ್ದುಮಾಡಲಾಗಿದೆ. ಕಂಪನಿಯನ್ನು ಬಂದ್ ಮಾಡುವಂತೆ ಆದೇಶಿಸಿರುವುದಾಗಿ ರಾಜ್ಯ ಸರ್ಕಾರ […]
370ನೇ ವಿಧಿ ರದ್ದತಿ ವಿರೋಧಿಸಿ IAS ಹುದ್ದೆಗೆ ರಾಜೀನಾಮೆ ನೀಡಿದ್ದ ಕಣ್ಣನ್ ಕಾಂಗ್ರೆಸ್ ಸೇರ್ಪಡೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಷೇಶ ಸ್ಥಾನಮಾನ ರದ್ಧತಿ ಮತ್ತು ಅಲ್ಲಿ ಜನರಿಗೆ “ಅಭಿವ್ಯಕ್ತ ಸ್ವಾತಂತ್ರ್ಯ ನಿರಾಕರಣೆ”ಯ ಕಾರಣ ನೀಡಿ 2019 ರಲ್ಲಿ ಐಎಎಸ್ ಹುದ್ದೆ ತ್ಯಜಿಸಿದ್ದ ಕಣ್ಣನ್ ಗೋಪಿನಾಥನ್ ಅವರು ಸೋಮವಾರ ಕಾಂಗ್ರೆಸ್ […]
ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ‘ಐ ಲವ್ ಅಂಬೇಡ್ಕರ್’ ಅಭಿಯಾನ
ನವದೆಹಲಿ: ದಲಿತರು, ಅಂಚಿನಲ್ಲಿರುವ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದೌರ್ಜನ್ಯ ತಡೆಯಲು ಹಾಗೂ ಭಾರತದ ಮುಖ್ಯ ನ್ಯಾಯಾಧೀಶರ ಮೇಲಿನ ಇತ್ತೀಚಿನ ನಡೆದ ದಾಳಿಯನ್ನು ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಬುಧವಾರ ಐ ಲವ್ ಅಂಬೇಡ್ಕರ್ ಅಭಿಯಾನವನ್ನು […]
“ಬಿ.ಹೀರಾನಾಯ್ಕ ಬಂಜಾರ ಸಮಾಜದ ರತ್ನ”- ಅಭಿನಂದನೆ
ಭಾರತೀಯ ಸಮಾಜದಲ್ಲಿ ಅಸಂಘಟಿರಾಗಿ, ಅನಾಥರಂತೆ ಬದುಕುತ್ತಿರುವ ಬಂಜಾರ ಸಮುದಾಯದಲ್ಲಿ ನಿಜವಾದ ಸಮಾಜ ಸೇವೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಗೌರವಿಸಿ, ಅಭಿನಂದಿಸುವ ಮನಸ್ಸುಗಳಿಗೆ ಮೊದಲು ಅಭಿನಂದಿಸುತ್ತೇನೆ. ಬಿ.ಹೀರಾನಾಯ್ಕ ಅಭಿನಂದನಾ ಸಮಿತಿಯವರು ಹೀರಾನಾಯ್ಕರವರ ಸಮಾಜ ಸೇವೆಯನ್ನು ಗುರುತಿಸಿ ಧಾರವಾಡದಲ್ಲಿ […]
ಮಧ್ಯ ಪ್ರದೇಶದಲ್ಲಿ ಕೋಲ್ಡ್ರಿಫ್ ಸಿರಪ್ ನಿಂದ ಮತ್ತೆ ಇಬ್ಬರು ಮಕ್ಕಳು ಸಾವು
ಬೇತುಲ್: ಮಧ್ಯ ಪ್ರದೇಶದ ಬೇತುಲ್ ಜಿಲ್ಲೆಯ ಆಮ್ಲಾ ಬ್ಲಾಕ್ನ ಇಬ್ಬರು ಮಕ್ಕಳು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿದ ನಂತರ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಮಧ್ಯ ಪ್ರದೇಶದಲ್ಲಿ ಕೋಲ್ಡ್ರಿಫ್ ಸಿರಪ್ ನಿಂದ ಮೃತಪಟ್ಟ ಮಕ್ಕಳ ಸಂಖ್ಯೆ […]
ದೇವರ ಮೂರ್ತಿಗಾಗಿ ಬಡಿಗೆಗಳಿಂದ ಹೊಡೆದಾಡುವ ಪದ್ಧತಿ : ಇಬ್ಬರು ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ
ಬಳ್ಳಾರಿ/ಆಂಧ್ರ ಪ್ರದೇಶ: ರಾಜ್ಯದ ಗಡಿ ಭಾಗವಾದ ದೇವರ ಗಟ್ಟು ಎಂಬಲ್ಲಿ ಇದರ ಆಚರಣೆ ವಿಭಿನ್ನ ಅಷ್ಟೇ ಅಲ್ಲ, ವಿಚಿತ್ರವೂ ಕೂಡಾ. ಇಲ್ಲಿ ವಿಜಯ ದಶಮಿಯ ವೇಳೆ ದೇವರ ಉತ್ಸವ ಮೂರ್ತಿಗಾಗಿ ಗ್ರಾಮಸ್ಥರ ನಡುವೆ ಬಡಿಗೆಗಳಿಂದ […]
‘ದುರ್ಗಾದೇವಿ ಮೂರ್ತಿ’ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಕೆರೆಗೆ ಉರುಳಿ, 10 ಮಂದಿ ದಾರುಣ ಸಾವು
ಖಾಂಡ್ವಾ: ದಸರಾ ಹಬ್ಬದ ಕೊನೆಯ ದಿನವಾದ ಇಂದು ವಿಸರ್ಜನೆಗಾಗಿ ದುರ್ಗಾದೇವಿ ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿಯು ಕೆರೆಗೆ ಉರುಳಿದ ಪರಿಣಾಮ ಕನಿಷ್ಠ 10 ಭಕ್ತರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಪಂಧನಾ ಪ್ರದೇಶದಲ್ಲಿ […]
