ಬೆಂಗಳೂರು : ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಿನಲ್ಲೇ ತಾಪಮಾನ ಹೆಚ್ಚಾಗಿದೆ. ರಾತ್ರಿ ಇರುತ್ತಿದ್ದ ಚಳಿ ಕಡಿಮೆಯಾಗಿದ್ದು, ಹಗಲು ಬೇಗನೇ ಬಿಸಿಲು ಚುರುಕ್ಕೆನ್ನಿಸುತ್ತಿದೆ. ಈ ನಡುವೆ, ಮಾರ್ಚ್ನಿಂದ ಮೇ ತಿಂಗಳವರೆಗೆ ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ಬೇಗೆ ಮತ್ತಷ್ಟು […]
Category: Headlines
ಎಪ್ ಸ್ಟೀನ್ ಜತೆ ಸಂಪರ್ಕ : ಬ್ರಿಟನ್ ಮಾಜಿ ರಾಜಕುಮಾರ ಆಂಡ್ರ್ಯೂ ಬಂಧನ
ವಾಷಿಂಗ್ಟನ್: ಅಮೆರಿಕದ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್ ಸ್ಟೀನ್ ಜತೆ ಲೈಂಗಿಕ ಅಪರಾಧದಲ್ಲಿ ಭಾಗಿಯಾದ ಶಂಕಿತ ಆರೋಪದ ಮೇಲೆ ಬ್ರಿಟನ್ ನ ಮಾಜಿ ರಾಜಕುಮಾರ ಆಂಡ್ರ್ಯೂ ಅವರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಜೆಫ್ರಿ […]
ರಾಹುಲ್ ಗಾಂಧಿ ಸೇರಿ 25 ಸಂಸದರಿಗೆ ಗುಂಡಿಕ್ಕುವುದಾಗಿ ಬೆದರಿಕೆ ಹಾಕಿದವನ ಬಂಧನ
ಜೈಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರಿಗೆ ಗುಂಡಿಕ್ಕುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಬಲಪಂಥೀಯ ಗುಂಪಿನ ಕರ್ಣಿ […]
ವೈದ್ಯರ ಎಡವಟ್ಟಿಗೆ ನರಕವಾಯ್ತು ಬಾಳು : ಹಲ್ಲು ನೋವಿನ ಚಿಕಿತ್ಸೆಗೆ ತೆರಳಿ ಕೋಮಾಕ್ಕೆ ಜಾರಿದ ಮಹಿಳೆ
ಕಲಬುರಗಿ : ವೈದ್ಯರ ಎಡವಟ್ಟಿನಿಂದ ಮಹಿಳೆಯೊಬ್ಬರ ಬಾಳು ನರಕವಾಗಿರುವ ಕರುಣಾಜನಕ ಕಥೆ ಇದು. ಹಲ್ಲಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಮಹಿಳೆ ಇದೀಗ ಕೋಮಾಕ್ಕೆ ಜಾರಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಜತೆಗೆ ಇದೀಗ […]
ಉಚಿತ ಕೊಡುಗೆ ನೀಡಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ
ನವದೆಹಲಿ: ಸಾರ್ವಜನಿಕ ಹಣಕಾಸನ್ನು ಬೇಜವಾಬ್ದಾರಿಯುತ ಉಚಿತ ಕೊಡುಗೆಗಳನ್ನು ಘೋಷಿಸಿದ್ದಕ್ಕಾಗಿ ಭಾರತದ ಸುಪ್ರೀಂ ಕೋರ್ಟ್ ರಾಜ್ಯಗಳನ್ನು ಕಟುವಾಗಿ ಟೀಕಿಸಿದೆ, ಅಂತಹ ನಿರ್ಧಾರಗಳ ಸಮಯ ಮತ್ತು ಹಣಕಾಸಿನ ತರ್ಕವನ್ನು ಪ್ರಶ್ನಿಸಿದೆ. ಉಚಿತ ವಿದ್ಯುತ್ ಯೋಜನೆಯನ್ನು ಏಕೆ ಘೋಷಿಸಲಾಯಿತು, […]
ಟಿ20 ವಿಶ್ವಕಪ್ ನಿಂದ ಆಸ್ಟ್ರೇಲಿಯಾ ಔಟ್, ಸೂಪರ್ 8ರ ಹಂತಕ್ಕೆ ತಲುಪಿದ ಜಿಂಬಾಬ್ವೆ
ಪಲ್ಲೆಕೆಲೆ: ಜಿಂಬಾಬ್ವೆ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 8 ಹಂತಕ್ಕೆ ಲಗ್ಗೆ ಹಾಕಿದೆ. ಇದೇ ವೇಳೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯ ಕೂಟದಿಂದ ಹೊರಬಿದ್ದಿದೆ! ಇದಕ್ಕೆಲ್ಲ ಕಾರಣವಾದದ್ದು ಮಂಗಳವಾರ ಪಲ್ಲೆಕೆಲೆಯಲ್ಲಿ ಸುರಿದ ಭಾರೀ ಮಳೆ. ಇದರಿಂದ […]
ಜೆಫ್ರಿ ಎಪ್ಸ್ಟೈನ್ ಪ್ರಕರಣದಲ್ಲಿ ಭಾರತೀಯ ಯುವತಿ : ಸ್ಫೋಟಕ ಮಾಹಿತಿ ಬಹಿರಂಗ
ಜೆಫ್ರಿ ಎಪ್ಸ್ಟೈನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ದಾಖಲೆಗಳನ್ನು ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯ ಯುವತಿಯೊಬ್ಬಳು ಇರುವುದು ಬಹಿರಂಗವಾಗಿದೆ. 2020ರ ಜನವರಿ 13ರಂದು ಬಿಡುಗಡೆಯಾದ ಆಂತರಿಕ ಇಮೇಲ್ನ ಪ್ರಕಾರ, ಎಪ್ಸ್ಟೈನ್ ಫೈಲ್ನ ಸಂತ್ರಸ್ತರಿಗೆ […]
ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು: 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯು ಫೆ. 28 ರಿಂದ ಮಾರ್ಚ್ 17ರವರೆಗೆ ನಡೆಯಲಿದ್ದು, ಎಸ್ಎಸ್ಎಲ್ಸಿ ಪರೀಕ್ಷೆ-1 ಮಾರ್ಚ್ 18ರಿಂದ […]
ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ ಕಾರ್ಮಿಕನ ಮೃತದೇಹ 120 ದಿನಗಳ ಬಳಿಕ ಭಾರತಕ್ಕೆ : ಕುಟುಂಬಸ್ಥರ ಆಕ್ರೋಶ
ರಾಂಚಿ : ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಅಪರಾಧಿಗಳು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೃತದೇಹವನ್ನು 120 ದಿನಗಳ ನಂತರ ಭಾರತಕ್ಕೆ ತರಲಾಗಿದೆ. […]
ವಿಜಯ್-ರಶ್ಮಿಕಾ ಮದುವೆ ಡೇಟ್ ಫಿಕ್ಸ್ : ವೆಡ್ಡಿಂಗ್ ಕಾರ್ಡ್ ವೈರಲ್ ?
ಹೈದರಾಬಾದ್ : ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ವಿಚಾರ ಕಳೆದ ಕೆಲವು ದಿನದಿಂದ ಚರ್ಚೆಯಾಗುತ್ತಿದೆ. ತೆಲುಗಿನ ʼಗೀತಾ ಗೋವಿಂದಂʼ ಚಿತ್ರದ ಮೂಲಕ ಜನ ಮನಗೆದ್ದ ಜೋಡಿ ಇದಾಗಿದ್ದು, ಇವರಿಬ್ಬರು ಸದ್ಯದಲ್ಲೆ ಮದುವೆಯಾಗುತ್ತಾರೆ […]
