ಭದ್ರಾವತಿ : ತಾಲೂಕಿನ ಅನವೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿಯಮಿತ ಕ್ಕೆ ನಿರ್ದೇಶಕರಾಗಿ ಇಟ್ಟಿಗೆ ಹಳ್ಳಿಯ ಎಂ. ಜಿ. ನಾಗರಾಜ ಅವರು ಆಯ್ಕೆಯಾಗಿದ್ದಾರೆ.
ಇವರಿಗೆ ಜೆಡಿಎಸ್ ಯುವ ಮುಖಂಡ, ಆಂಜನೇಯ, ಬಿಜೆಪಿ ಜಿಲ್ಲಾ ಒಬಿಸಿ ಮುಖಂಡ ವಿ.ಎಂ.ಬಸವರಾಜ್, ಕೇಸರಿ ಕಮ್ಯುನಿಸ್ಟ್ ನಾಯಕ ಮಲ್ಲಿಕಾರ್ಜುನ್ ಎಚ್ ಎಂ ಅವರ ಸ್ವ ಗೃಹದಲ್ಲಿ ಶುಭ ಕೋರಲಾಯಿತು.
