Trending

12 ಲಕ್ಷದವರೆಗೂ ಆದಾಯ ತೆರಿಗೆ ವಿನಾಯಿತಿ

Spread the love

ಮಿಡಲ್ ಕ್ಲಾಸ್‌ ಜನ್ರಿಗೆ ನಿರೀಕ್ಷೆಯಂತೆ ಬಜೆಟ್ ಬಂಪರ್ ಘೋಷಣೆ ಮಾಡಿದೆ. ಹೊಸ ತೆರಿಗೆ ಪದ್ದತಿಯಡಿ 12 ಲಕ್ಷದವರೆಗೂ ಆದಾಯ ತೆರಿಗೆ ಕಟ್ಟಬೇಕಾಗಿಲ್ಲ. ಕ್ಯಾನ್ಸರ್ ಹಾಗೂ ಅಪರೂಪದ ಮಾರಣಾಂತಿಕ ಖಾಯಿಲೆಗಳಿಂದ ಬದುಕಿಸಬಲ್ಲ 36 ಔಷಧಿಗಳಿಗೆ ಟ್ಯಾಕ್ಸ್ ರದ್ದು ಮಾಡುವ ಮೂಲಕ ದುಬಾರಿ ಚಿಕಿತ್ಸೆ ವೆಚ್ಚದಿಂದ ಜನರನ್ನು ರಕ್ಷಿಸಲಾಗಿದೆ. 

[pj-news-ticker]