Spread the love

ನಗರದ ಸವಳಂಗ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಮುಂಭಾಗ ಇರುವ ಭೂಪಾಳಂ ಡ್ರಗ್‌ಹೌಸ್ ಬಿಲ್ಡಿಂಗ್‌ನಲ್ಲಿ ನೂತನವಾಗಿ ಆರಂಭಗೊಂಡ ದೀಕ್ಷಾ ಡಯಟ್ ಕ್ಲಿನಿಕ್‌ಅನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ , ಐಎಂಎ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಎಂ.ಎಸ್.ಅರುಣ್, ಕಾರ್ಯದರ್ಶಿ ಡಾ. ರಕ್ಷಾ ರಾವ್, ಹುಬ್ಬಳ್ಳಿ ಯ ಕಿಮ್ಸ್ ನ ಚರ್ಮ ರೋಗ ವಿಭಾದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ. ರವಿ ಎಂ. ರಾಥೋಡ್, ಕ್ಲಿನಿಕ್‌ನ ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ ಡಾ.ದೀಕ್ಷಾನಾಯ್ಕ್, ಶರತ್‌ನಾಯ್ಕ್, ಕೆವಿಕೆ ಯ ಗೃಹ ವಿಜ್ಞಾನಿ ಜ್ಯೋತಿ ಎಂ. ರಾಥೋಡ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *