ಆನವಟ್ಟಿ : ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿ ಅಂಗವಾಗಿ ಇಂದು ಕೋಟಿಪುರ ತಾಂಡದ ನಿವಾಸಿಗಳು ಅಂಬೇಡ್ಕರ್ ಅವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಿದರು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಅವರ ಇತಿಹಾಸವನ್ನು ನಿವೃತ್ತ ಪ್ರಾಧ್ಯಾಪಕರಾದ ಡಾಕ್ಟರ್ ಸಣ್ಣರಾಮ ಅವರು ತಾಂಡದ ನಿವಾಸಿಗಳಿಗೆ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಸೋಮ್ಯ ನಾಯ್ಕ್, ಚನ್ನ ನಾಯಕ್, ಗ್ರಾಮದ ಮುಖ್ಯಸ್ಥರಾದ ಓಂಕಾರ್ ನಾಯಕ್, ಮುಖ ನಾಯಕ್, ಯಂಕ್ಯ ನಾಯಕ್, ಗಿರಿಯಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು